ನನ್ನ ಗೆಳತಿ

ಹಗಲುಗನಸಿನಲ್ಲೂ ನೀನೇ ಮಾತಿನ ಮಂಪರಲು ನೀನೇ ಮಿನುಗುವ ನಕ್ಷತ್ರದಲ್ಲೂ ನೀನೇ ನನ್ನುಸಿರಿನ ಬಿಸಿಯಲ್ಲೂ ನೀನೇ ತಂಗಾಳಿಯಂತೆ ತಂಪಲೂ ನೀನೇ ಗೆಳತಿ 

No comments:

Post a Comment

Featured post

✶⊶⊷❍ ಗಂಡು ಹೆಣ್ಣಿನ ಸೃಷ್ಟಿ ❍⊶⊷✶

  ಆ ದೇವರು ಒಂದು ಗಂಡು ಪ್ರೀತ್ಸೊಗೊಸ್ಕರ ಒಂದು ಹೆಣ್ಣನ್ನು ಸೃಷ್ಟಿ ಮಾಡಿದಾ ಆ ಹೆಣ್ಣಿಗೆ ಕಷ್ಟ ಬರ್ದೆ ಇರಲ್ಲಿ ಅಂತ ಒಂದು ಗಂಡನ್ನಾ ಸೃಷ್ಟಿ ಮಾಡಿದ್ದಾ