ನನ್ನ ಕಲ್ಪನೆಗೂ ಮೀರಿದಷ್ಟು ನಾ ನಿನ್ನನ್ನೇ ಹಚ್ಚಿಕೊಂಡು ಮನಸಾರೆ ಪ್ರೀತಿಸುತ್ತಿರುವೆ ಹೇಳಲಾಗದಷ್ಟು ಬೆಟ್ಟದಷ್ಟು ಈ ಹೃದಯದಲ್ಲಿ ಪ್ರೀತಿ ಮುಡಿಸಿದವಳು ನೀನೇ ಆಗಿರುವಾಗ ಈ ಹೃದಯದ ಅರಮನೆಗೆ ನೀನೇ ಒಡತಿ...
ಈ ಜೀವಕ್ಕೆ ಉಸಿರು ನೀನು
ನನ್ನ ಹೃದಯಕ್ಕೆ ಬಡಿತ ನೀನು
ನನ್ನುಸಿರಿನ ಪ್ರಾಣ ನೀನು
ನನ್ನ ಕನಸುಗಳಿಗೆ ಜೀವ ನೀನು
ನನ್ನ ಪ್ರೀತಿಗೆ ಒಲುಮೆ ನೀನು
ನನ್ನ ಹೃದಯದರಮನೆಗೆ ರಾಣಿ ನೀನು...
No comments:
Post a Comment