ರವಿ ಇಲ್ಲದೆ ಜಗತ್ತು ಬೆಳಕಿಲ್ಲ
ಕವಿ ಇಲ್ಲದೆ ಕವನ ಕವಿತೆಗಳಿಲ್ಲ
ಮೋಡ ಇಲ್ಲದೆ ಮಳೆಯಿಲ್ಲ
ನೀ ಇರದ ನನ್ನ ಬಾಳಿನಲ್ಲಿ
ನನ್ನ ಜೀವಕ್ಕೆ ಉಸಿರಲ್ಲಿ
ಕಣ್ಣು ನನ್ನದಾದರೆ ಕನಸು ನಿನ್ನದು
ಹ್ರದಯ ನನ್ನದಾದರೆ ಮಿಡಿತ ನಿನ್ನದು
ಉಸಿರಾಟ ನನ್ನದಾದರೆ ಉಸಿರು ನಿನ್ನದು
ದೇಹ ನನ್ನದಾದರೆ ಜೀವ ನಿನ್ನದು.
ಮನ ಬಿಚ್ಚಿ ಹೇಳ್ತನಿ ಮನಸ್ಸು ಕೊಟ್ಟು ಕೇಳ್ತಿ ಸಮುದ್ರದಲ್ಲಿ ಹುಡುಕ್ತಿನಿ ಮುತ್ತಾಗಿ ಸಿಗ್ತೀಯ ನನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸ್ತೀ ಕೊನೆ ಉಸಿರೋವರೆಗೂ ಜೊತೆಗೆ ಇರ್ತೀಯ...
No comments:
Post a Comment