ಸೈಲೆಂಟ್ ಆಗಿ ಬಂದು ಸೈಲೆಂಟ್ ಆಗಿರೋರ್ ಸೈಲೆನ್ಸ್ ಕೆಡ್ಸೋದ್ ಪ್ರೀತಿ ಅಂತ ಇವಾಗ ಗೊತ್ತಾಯ್ತು ಎಲ್ಲಾ ಮಾಟಗಾರ್ರು ಆತ್ಮ ಬಂಧನ ಮಾಡಿದ್ರೆ ನೀನು ನನ್ನ ಹಾರ್ಟನೇ ದಿಗ್ಬಂಧನ ಮಾಡಿದ್ಯಲ್ಲೇ ಮಾಟಗಾರ್ತಿ
ಬದುಕೆಂದು ಸಾಗರದಲ್ಲಿ ಸಿಕ್ಕ ಮುತ್ತಿನ ಹನಿಯ ಬಿಂದು ನೀನು ಜಗತ್ತಿನಲ್ಲಿ ಯಾರು ಬೆಲೆ ಕಟ್ಟಲಾಗದ ಅಮೂಲ್ಯ ಗಣಿ ನೀನು ಮನಸ್ಸಲ್ಲಿ ಮನಸಾಗಿ ನಿಶ್ಚಲವಾಗಿ ನಿಂತ ಪ್ರೀತಿಯ ಮಹಲ ನೀನು
ದುಂಬಿ ಹೂವಿಗೆ ಹೇಳುವಂತೆ ಕೋಗಿಲೆ ಮಾಮರಕ್ಕೆ ಹೇಳುವಂತೆ ನವಿಲು ಮಳೆಗೆ ಹೇಳುವಂತೆ ಆಕಾಶ ಭೂಮಿಗೆ ಹೇಳುವಂತೆ ನಾನು ಶುದ್ಧ ಮನಸ್ಸಿನಿಂದ ಹೇಳುವೇ ನಾನು ನಿನ್ನನ್ನು ಪ್ರೀತಿಸುವೆ
ಬದುಕೆಂದು ಸಾಗರದಲ್ಲಿ ಸಿಕ್ಕ ಮುತ್ತಿನ ಹನಿಯ ಬಿಂದು ನೀನು ಜಗತ್ತಿನಲ್ಲಿ ಯಾರು ಬೆಲೆ ಕಟ್ಟಲಾಗದ ಅಮೂಲ್ಯ ಗಣಿ ನೀನು ಮನಸ್ಸಲ್ಲಿ ಮನಸಾಗಿ ನಿಶ್ಚಲವಾಗಿ ನಿಂತ ಪ್ರೀತಿಯ ಮಹಲ ನೀನು
ನನ್ನ ಪ್ರೀತಿ ಆಗಸಕ್ಕಿಂತಲೂ ಮಿಗಿಲು ನೀ ಬಂದರೆ ನಿಲ್ಲುವುದು ಮನದ ದಿಗಿಲು ಅಕ್ಷತೆಗಳನ್ನು ಸುರಿಸುತ್ತೆ ಆ ಮುಗಿಲು ನೀ ಪ್ರೀತಿಯನ್ನು ನಾನು ಕಾಯಲು
ಮನಸ್ಸು ಮಾಯವಾಯ್ತು ಕನಸು ಕಳೆದುಹೋಯ್ತು ಈ ಹೃದಯವೇ ನಿನ್ನದಾಯ್ತು ಗೆಳತಿ
ನಿನ್ನ ನೋಡಿದೆ ಸುಮ್ಮನೆ ಮನದಲ್ಲಿ ನೆನೆದೆ ಮೆಲ್ಲನೆ ಆಗಲೇ ನನಗೆ ಗೊತ್ತಾಗಿ ಹೋಯಿತು ನನ್ನ ಹುಡುಗಿ ನೀನೆ ಅಂತ
ನೀ ನನ್ನ ಪ್ರೀತಿಸದಿದ್ದರೂ ನಾ ನಿನ್ನ ಪೂಜಿಸುವೆ ಈ ಜನ್ಮದಲ್ಲಿ ಈ ಹೃದಯ ನಿನ್ನಗೆ ಮಾತ್ರ ಸ್ವಂತ
ನನ್ನ ಪ್ರೀತಿಯ ಒಲವು ನೀನು
ನಿನ್ನ ಒಲವಿಗೆ ಮನಸೋತೆ ನಾನು
ಮಗುವಿನಂತ ಮನಸ್ಸು ನಿನ್ನದು
ಆ ಮನಸ್ಸಿಗೆ ಮಾರು ಹೋದೆ ನಾನು
ನಿನ್ನ ಕಣ್ಣೊಟಕ್ಕೆ ಸೋತ ಹೃದಯ ನನ್ನದು
ಪ್ರೀತಿ ತುಂಬಿದ ಮನಸ್ಸಿಗೆ ಸೋತವನು ನಾನು
ನನ್ನ ಪ್ರೀತಿ ಆಗಸಕ್ಕಿಂತಲೂ ಮಿಗಿಲು ನೀ ಬಂದರೆ ನಿಲ್ಲುವುದು ಮನದ ದಿಗಿಲು ಅಕ್ಷತೆಗಳನ್ನು ಸುರಿಸುತ್ತೆ ಆ ಮುಗಿಲು ನೀ ಪ್ರೀತಿಯನ್ನು ನಾನು ಕಾಯಲು
ಜನನ್ನಾ ನೋಡಿರ್ತಿಯಾ
ಆದ್ರೆ ನಾನು ನಿನ್ನ ಪ್ರೀತ್ಸೋಕ್ಕೆ
ಜೀವಂತವಾಗಿದ್ದಿನಿ
ಹೃದಯ ಖಾಲಿಯಾಗಿದೆ ಯಾರಿಗೂ ಸೋಲಲ್ಲ ಅನ್ಕೊಂಡೆ ಆದ್ರೆ ನಾ ಸೋತೋದೆ ಕಣೆ ನಿನ್ನ ಪ್ರೀತಿಲಿ ಕೊನೆವರೆಗೂ ನೀನಿರೆ ನನ್ನ ಜೊತೆಯಲ್ಲಿ
ನನ್ನ ಕನಸಿನ ಲೋಕದಲ್ಲಿ ರಾಣಿಯಾಗಿ ಬಂದವಳು ನೀನು ನಿನ್ನಗೆಂದೆ ನನ್ನ ಹೃದಯದಲ್ಲಿ ಒಂದು ಪುಟ್ಟ ಗುಡಿಯ ಕಟ್ಟಿರುವೆನು ನಿನ್ನ ಬರುವಿಕೆಯನ್ನೇ ಕಾಯುತ್ತಿರುವ ನಿನ್ನ ಪ್ರೀತಿಯ ಸೇವಕನು ನಾನು ಒಮ್ಮೆ ಬಳಿ ಬಂದು ನನ್ನ ಪ್ರೀತಿಯ ಅರಮನೆಯಲ್ಲಿ ರಾಣಿಯಾಗಿ ನೆಲೆಸುವೆಯಾ
ನನ್ನ ಮನಸ್ಸು ಇಷ್ಟ ಪಟ್ಟಿದ್ದು ನಿನ್ನ ಮನಸ್ಸನಾ
ನನ್ನ ಹೃದಯದ ಬಡಿತ ಇಷ್ಟ ಪಟ್ಟಿದ್ದು ನಿನ್ನ ಹೃದಯ ಬಡಿತನಾ ನಾನು ಇಷ್ಟ ಪಟ್ಟಿದ್ದು ನಿನ್ನ ಪ್ರೀತಿ ಕಣೆ
ನಾನು ಇಷ್ಟ ಪಟ್ಟಿದ್ದು ನಿನ್ನಾ ಕಣೇ
ನನ್ನ ಜೀವದ ಗೆಳತಿ ಪ್ರೀತಿಸುವೆ ನಾ ನಿನ್ನ ಈ ಜೀವ ಉಸಿರಿರುವ ತನಕ ಈ ಜೀವ ಮಣ್ಣ ಸೇರಿದರು...
ನನ್ನಷ್ಟು ಯಾರು ಪ್ರೀತಿಸಲಾರರು ನಿನ್ನನ್ನು
ಸಾವಿರ ಜನುಮಕ್ಕೂ ನಿನ್ನನ್ನೇ ಬಿಡುವೆನು....
No comments:
Post a Comment