ಲವ್ ಫೇಲ್ಯೂರ್


ಉಸಿರು ನಿಲ್ಲುವವರೆಗೂ ನಿನ್ನ ಹೆಸರು ಮರೆಯುವುದಿಲ್ಲ ಕೊನೆಗೆ ಮಣ್ಣಲ್ಲಿ ಮಣ್ಣಾಗಿ ಹೋದರೂ ನಿನ್ನ ಪ್ರೀತಿಯ ನೆನಪುಗಳು ಸಾಯುವುದಿಲ್ಲ


 

ಅವಳನ್ನು ಹೃದಯದಲ್ಲಿ ಬಚ್ಚಿಟ್ಟಿದು ತಪ್ಪಾಯಿತು ಕಣ್ಣೀರಾಗಿ ಜಾರಿ ಹೋಗಿ ಬರಿ ನೆನಪು ಆಗಿ ಉಳಿದಳು




ನೋಡಿದ ಮುಖಗಳು ಕಣ್ಣಿನ ಮುಂದೆ ಬಾರದೆ ಇರಬಹುದು ಆದರೆ ಜೊತೆಯಾಗಿ ಕಳೆದ ನೆನಪುಗಳು ಮಾತ್ರ ಮನಸ್ಸು ಬಿಟ್ಟು ಯಾವತ್ತೂ ಹೋಗುವುದಿಲ್ಲ








ಅತಿಯಾಗಿ ಪ್ರೀತಿಸಿ ನಿನ್ನ ಕಳೆದುಕೊಳ್ಳುವ ಬದಲು 

ಕಡಿಮೆ ಪ್ರೀತಿಸಿ ನಿನ್ನ ಬಿಟ್ಟು ನೆನಪಲ್ಲಿರುವುದು ಒಳ್ಳೆಯದು




ನಿನ್ನ ನೆರಳು ನನ್ನ ಹೃದಯಲ್ಲಿದೆ 

ನಿನ್ನ ನೆನಪು ನನ್ನ ಕಣ್ಣಲಿದೆ.

ನಾನು ನಿನ್ನನ್ನು ಹೇಗೆ ಮರೆಯಲ್ಲಿ 

ನಿನ್ನ ಪ್ರೀತಿ ನನ್ನ ಉಸಿರಿನಲ್ಲಿ ಇದೆ




ಮಾತು ಮರೆತರು ಮನಸ್ಸು ಮರೆಯೊಲ್ಲ 

ಕನಸು ಮರೆತರು ನೆನಪು ಮರೆಯೊಲ್ಲ 

ಪ್ರೇಮಿ ಮರೆತರು ಪ್ರೀತಿ ಸಾಯೋಲ್ಲ 

ನೀನು ನನ್ನ ಮರೆತರು 

ನನ್ನ ಪುಟ್ಟ ಹೃದಯ ನಿನ್ನನ್ನು ಮರೆಯೊಲ್ಲ





ಮನಸ್ಸಿನ ತುಂಬ ಅವಳ ನೆನಪು ಹೃದಯದ ಪ್ರತಿ ಬಡಿತದಲ್ಲು ಅವಳ ಹೆಸರು ಜೀವನದ ಪ್ರತಿ ನಿಮಿಷದಲ್ಲು ಜೊತೆಗೆ ಇರು ಅಂದಳು ಕನಸಿನಲ್ಲು ಕಾಣದಂತೆ ಮಾಯವಾದಳು ನನ್ನವಳು




 ನೀ ನನ್ನ ಹೃದಯ ಚೂರು ಮಾಡಿದರು ನನ್ನಾತ್ಮವ 

ನಾಶಪಡಿಸಿದರು ಅನುಕ್ಷಣವು 

ಪ್ರತಿ ನಿಮಿಷವೂ ಪ್ರೀತಿಸುವೇ ನಿನ್ನನೇ



ಮರಳಿ ಬಂದರು ಬಂದು ಬಿಡು ಗೆಳತಿ ನನ್ನೆದೆಯರಮನೆಗೆ ಪುಟ್ಟದೊಂದು ಗುಡಿಕಟ್ಟಿ ಪೂಜಿಸುವೆನು ನಿನ್ನ ದೇವತೆಯ ಹಾಗೆ

No comments:

Post a Comment

Featured post

✶⊶⊷❍ ಗಂಡು ಹೆಣ್ಣಿನ ಸೃಷ್ಟಿ ❍⊶⊷✶

  ಆ ದೇವರು ಒಂದು ಗಂಡು ಪ್ರೀತ್ಸೊಗೊಸ್ಕರ ಒಂದು ಹೆಣ್ಣನ್ನು ಸೃಷ್ಟಿ ಮಾಡಿದಾ ಆ ಹೆಣ್ಣಿಗೆ ಕಷ್ಟ ಬರ್ದೆ ಇರಲ್ಲಿ ಅಂತ ಒಂದು ಗಂಡನ್ನಾ ಸೃಷ್ಟಿ ಮಾಡಿದ್ದಾ