ಪ್ರೀತಿ ಪ್ರೇಮ



ಕಣ್ಣೀರಿಟ್ಟ ದಿನಗಳನ್ನು ನೆನೆದರೆ ನಗು ಬರುತ್ತೆ That is love  ನಕ್ಕಿದ ದಿನಗಳನ್ನು ನೆನೆದರೆ ಕಣ್ಣೀರು ಬರುತ್ತೆ  that is friendship


ಜೀವಕ್ಕಿಂತ ಜೀವನ ಮುಖ್ಯ ಪ್ರೀತಿಗಿಂತ ಪ್ರೀತ್ಸೊರ್ ಮುಖ್ಯ ಪ್ರೀತಿಗೆ ಜೀವ ಕೊಡಿ ಪ್ರೀತ್ಸೊರಿಗೆ ಜೀವನ ಕೊಡಿ




ಇನ್ನೊಬ್ಬರನ್ನು ಮಿಸ್ ಮಾಡ್ಕೊಳುವಷ್ಟ 
ಪ್ರೀತಿ ಮಾಡಬೇಡಿ ಆದ್ರೆ 
ಇನ್ನೊಬ್ಬರಿಗೆ ನಿಮ್ಮನ ಮಿಸ್ ಮಾಡ್ಕೊಳೋಕೆ 
ಸಾಧ್ಯವೇ ಇಲ್ಲ ಅನ್ನವಷ್ಟು ಪ್ರೀತಿ ಮಾಡಿ





ಭಾಷೆ ಇಲ್ಲದ ಮೌನವೇ ಪ್ರೀತಿ 
ರೂಪ ಇಲ್ಲದ ಶಿಲ್ಪವೇ ಪ್ರೀತಿ 
ಸೋಲಿಲ್ಲದ ವಿಜಯವೇ ಪ್ರೀತಿ 
ಭಯವನ್ನು ಜಯಿಸುವ ಧ್ಯೆರ್ಯವೇ ನಿಜವಾದ ಪ್ರೀತಿ..



ಕೆಲವೊಮ್ಮೆ ಜೀವನವನ್ನು ನಡೆಸಲು ಪ್ರೀತಿ  ಕಾರಣವಾಗುತ್ತದೆ.  
ಮತ್ತು ಕೆಲವೊಮ್ಮೆ ಪ್ರೀತಿ  ಜೀವನವನ್ನು ಬಿಡಲು ಕಾರಣವಾಗಿದೆ.....




ಹ್ರದಯದಲ್ಲಿರೋ ಎಷ್ಟೋ ನೋವಿಗೆ
ಪ್ರೀತಿ ಕಾರಣವಾಗಿರುತ್ತೆ.
ಆದರೆ ಹ್ರದಯದಲ್ಲಿರೋ ಎಷ್ಟೋ. ನೋವನ್ನು ಪ್ರೀತಿ ಮರೆಸುತ್ತೆ...




ಕೆಲವರು ಎಷ್ಟ ನೋವು ಕೊಟ್ರು ಅವರಿಗೆ ಪ್ರೀತಿ ಸಿಗತ್ತೆ.
ಕೆಲವರು ಜೀವನ ಪೂರ್ತಿ ಪ್ರೀತಿ ಕೊಟ್ಟರು ಅವರಿಗೆ ನೋವೇ ಸಿಗತ್ತೆ...




ಪ್ರೀತಿಸೋ ಪ್ರತಿಯೊಂದು ಹೃದಯವು 
ತಾ ಮೆಚ್ಚಿದ ಹೃದಯದ ಜೊತೆ ಇರ 
ಬೇಕೆಂದು ಬಯಸುತ್ತದೆ. ಆದರೆ ಒಟ್ಟಾಗಿ 
ಜೀವಿಸಲು ಸಾದ್ಯವಿಲ್ಲ ಅಂತ ಗೊತ್ತಿದ್ರೂ
ನಾವು ಮೀತಿ ಇಲ್ಲದಷ್ಟು ಪ್ರೀತಿಸ್ತಿವಿ....



ಕೆಲವರು ತುಂಬಾ ಅದ್ರೂಷ್ಟವಂತ್ರು ನೂರು ನೋವು ಕೊಟ್ರೂ ಅವರಿಗೆ ತುಂಬಾ ಪ್ರೀತಿ ಸಿಗುತ್ತೆ,ಇನ್ನೂ ಕೆಲವರು ದುರಾದ್ರುಷ್ಟವಂತ್ರು ಜೀವನವಿಡೀ ಪ್ರೀತಿ ಕೊಟ್ರು ಅವರಿಗೆ ಸಿಗೋದು ನೋವು ಮಾತ್ರ ...



ಪ್ರೀತಿಸೋವವರ ಜೊತೆ ಬಾಳೋ ಅವಕಾಶ ಕೆಲವರಿಗೆ ಮಾತ್ರ ಸಿಗ್ಗೋದು ಇನ್ನೂ ಉಳಿದವರೆನ್ನೆ ಇದ್ರೂ ಅವರನ್ನಾ ಬದಕನ್ನಾ ದೂರದಿಂದ ನೋಡಿ ಸಂತೋಷ ಪಡಬೇಕು ಅಷ್ಟೇ...


ನಾವು ಪ್ರೀತಿಸೊವವರು ನಮ್ಮನ್ನಾ  ಪ್ರೀತಿಸಿದರೆ ಮಾತ್ರ ಅವರು ಚೆನ್ನಾಗಿರಲ್ಲಿ ಅನ್ನೋದು ಸ್ವಾರ್ಥ ಅವರು ಯಾರನೇ ಪ್ರೀತಿಸಿದರು ಅವರ ಜೊತೆನೇ ಚೆನ್ನಾಗಿರಲ್ಲಿ ಅನ್ನೋದು ನಿಜವಾದ ಪ್ರೀತಿ...



ಪ್ರತಿ ಪ್ರೀತ್ಸೋ ಹೃದಯವನ್ನು ಬಯಸೋದು ಒಂದೇ ನಾನು ಇಷ್ಟ ಪಟ್ಟ ಆ ಒಂದು ಹೃದಯ ಖುಷಿಯಾಗಿರ್ಲಿ ಅಂತ...



ನಿನ್ನಷ್ಟು ಪ್ರೀತಿ ಕೊಡುವವರು ಯಾರು ಇಲ್ಲ ಅಂತ ಪ್ರಾರಂಭವಾಗಿ ನಿನ್ನಷ್ಟು  ನೋವು ಕೊಡುವವರು ಯಾರು ಇಲ್ಲ ಅಂತ ಕೊನೆಯಾಗುವ ಸಂಬಂಧವೇ ಪ್ರೀತಿ...



ಜೀವನದಲ್ಲಿ ನೀವು ಏನೇ  miss ಮಾಡಿಕೊಂಡರು ನಿಮ್ಮನಾ ತುಂಬಾ ಇಷ್ಟ  ಪಡುವವರನ್ನು ಎಂದಿಗೂ miss ಮಾಡ್ಕೋಬೇಡಿ ಏಕೆಂದರೆ ಆ ಜೀವಕ್ಕೆ ನಿಮ್ಮನ್ನಾ ಮರೆಯೋ ಶಕ್ತಿ ಇರಲ್ಲ...


No comments:

Post a Comment

Featured post

✶⊶⊷❍ ಗಂಡು ಹೆಣ್ಣಿನ ಸೃಷ್ಟಿ ❍⊶⊷✶

  ಆ ದೇವರು ಒಂದು ಗಂಡು ಪ್ರೀತ್ಸೊಗೊಸ್ಕರ ಒಂದು ಹೆಣ್ಣನ್ನು ಸೃಷ್ಟಿ ಮಾಡಿದಾ ಆ ಹೆಣ್ಣಿಗೆ ಕಷ್ಟ ಬರ್ದೆ ಇರಲ್ಲಿ ಅಂತ ಒಂದು ಗಂಡನ್ನಾ ಸೃಷ್ಟಿ ಮಾಡಿದ್ದಾ