ಭೂಮಿ ಪ್ರಳಯವಾದರು ಆಕಾಶವೇ ಮೇಲೆ ಬಿದ್ದರು ಸಮುದ್ರ ಉಕ್ಕಿ ಬಂದರು ಬಿರುಗಾಳಿಯೇ ಸುಳಿದರೂ ನಾ ನಿನ್ನೆ ಪ್ರೀತಿಸುವೆ
ಕೂಗಿ ಕೂಗಿ ಹೇಳುವೆ ಗೆಳತಿ ನಾ ನಿನ್ನ ಪ್ರೀತಿಸುವೆ ಈ ಮನದ ಮಹಲನಲ್ಲಿ ನಾ ನಿನ್ನ ಪೂಜಿಸುವೆ
ಕಡಲಿನ ಆಳದಲ್ಲಿ ಮುಳುಗಿ ನಿನ್ನಗೊಸ್ಕರ ಮುತ್ತನ್ನು ಹೆಕ್ಕಿ ತರುವೆ ನನ್ನ ಹೃದಯದಲ್ಲಿ ಗುಡಿ ಕಟ್ಟಿ ನಿನ್ನ ಪ್ರತಿಷ್ಠಾಪಿಸಿ ಪೂಜಿಸುವೆ
ಒಬ್ಬಂಟಿ ದೇವತೆ ನೀನು ನಿನ್ನ ಪ್ರೀತಿಸುತ್ತಲೇ ಜೀವಿಸುತ್ತಿರುವೇ ನಾನು
No comments:
Post a Comment