ಕೊನೆಯ ಉಸಿರು


ರವಿ ಇಲ್ಲದೆ ಜಗತ್ತು ಬೆಳಕಿಲ್ಲ

 ಕವಿ ಇಲ್ಲದೆ ಕವನ ಕವಿತೆಗಳಿಲ್ಲ

ಮೋಡ ಇಲ್ಲದೆ ಮಳೆಯಿಲ್ಲ 

ನೀ ಇರದ ನನ್ನ ಬಾಳಿನಲ್ಲಿ  

ನನ್ನ ಜೀವಕ್ಕೆ ಉಸಿರಲ್ಲಿ


ಕಣ್ಣು ನನ್ನದಾದರೆ ಕನಸು ನಿನ್ನದು 
  ಹ್ರದಯ ನನ್ನದಾದರೆ ಮಿಡಿತ ನಿನ್ನದು 
ಉಸಿರಾಟ ನನ್ನದಾದರೆ ಉಸಿರು ನಿನ್ನದು 
ದೇಹ ನನ್ನದಾದರೆ ಜೀವ ನಿನ್ನದು.


ಕಣ್ಣು ಬಿಟ್ಟರೂ , ಕಣ್ಣು ಮುಚ್ಚಿದರೂ, ನೀನೇ ಕಾಣುವೆ ಈ ದೇಹದಲ್ಲಿ ಕೊನೆ ಉಸಿರು ಇರೋ ತನಕ ನಾ ನಿನ್ನನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯುವೆ. ಮಣ್ಣಲ್ಲಿ ಮಣ್ಣಾಗುವ ತನಕ ನಿನ್ನೂಂದಿಗೆ ಇರುವೆ...


 

ಮನ ಬಿಚ್ಚಿ ಹೇಳ್ತನಿ ಮನಸ್ಸು ಕೊಟ್ಟು ಕೇಳ್ತಿ ಸಮುದ್ರದಲ್ಲಿ ಹುಡುಕ್ತಿನಿ ಮುತ್ತಾಗಿ ಸಿಗ್ತೀಯ ನನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸ್ತೀ ಕೊನೆ ಉಸಿರೋವರೆಗೂ ಜೊತೆಗೆ ಇರ್ತೀಯ...




ಯಾರಿಗೂ ನೀಡದ ಸ್ಥಾನ ನೀಡಿರುವೆ ನಿನಗೆ ನನ್ನ ಹೃದಯದೊಳಗೆ ಬಿಡದಿರು ಈ ಕೈಯ ನಿನ್ನ ಬದುಕಿನ ಕೊನೆಯ ಉಸಿರಿರೋವರೆಗೆ....

No comments:

Post a Comment

Featured post

✶⊶⊷❍ ಗಂಡು ಹೆಣ್ಣಿನ ಸೃಷ್ಟಿ ❍⊶⊷✶

  ಆ ದೇವರು ಒಂದು ಗಂಡು ಪ್ರೀತ್ಸೊಗೊಸ್ಕರ ಒಂದು ಹೆಣ್ಣನ್ನು ಸೃಷ್ಟಿ ಮಾಡಿದಾ ಆ ಹೆಣ್ಣಿಗೆ ಕಷ್ಟ ಬರ್ದೆ ಇರಲ್ಲಿ ಅಂತ ಒಂದು ಗಂಡನ್ನಾ ಸೃಷ್ಟಿ ಮಾಡಿದ್ದಾ