ನನ್ನ ಮಹಾರಾಣಿ

ನನ್ನ ಕಲ್ಪನೆಗೂ ಮೀರಿದಷ್ಟು ನಾ ನಿನ್ನನ್ನೇ ಹಚ್ಚಿಕೊಂಡು ಮನಸಾರೆ ಪ್ರೀತಿಸುತ್ತಿರುವೆ ಹೇಳಲಾಗದಷ್ಟು ಬೆಟ್ಟದಷ್ಟು ಈ ಹೃದಯದಲ್ಲಿ ಪ್ರೀತಿ ಮುಡಿಸಿದವಳು ನೀನೇ ಆಗಿರುವಾಗ ಈ ಹೃದಯದ ಅರಮನೆಗೆ ನೀನೇ ಒಡತಿ...



ಈ ಜೀವಕ್ಕೆ ಉಸಿರು ನೀನು
ನನ್ನ ಹೃದಯಕ್ಕೆ ಬಡಿತ ನೀನು
 ನನ್ನುಸಿರಿನ ಪ್ರಾಣ ನೀನು
ನನ್ನ ಕನಸುಗಳಿಗೆ ಜೀವ ನೀನು
ನನ್ನ ಪ್ರೀತಿಗೆ  ಒಲುಮೆ ನೀನು
ನನ್ನ ಹೃದಯದರಮನೆಗೆ ರಾಣಿ ನೀನು... 





ಅರಮನೆ ಕಟ್ಟಿ ನಿನ್ನ ರಾಣಿತರ ನೋಡಿಕೋಳ್ತಿನೋ ಇಲ್ವೋ ಗೊತ್ತಿಲ್ಲ ಆದರೆ ಈ ಹೃದಯವೆಂಬ ರಾಜ್ಯಕ್ಕೆ ನೀನು ಯಾವಾಗಲು ಮಹಾರಾಣಿನೇ

No comments:

Post a Comment

Featured post

✶⊶⊷❍ ಗಂಡು ಹೆಣ್ಣಿನ ಸೃಷ್ಟಿ ❍⊶⊷✶

  ಆ ದೇವರು ಒಂದು ಗಂಡು ಪ್ರೀತ್ಸೊಗೊಸ್ಕರ ಒಂದು ಹೆಣ್ಣನ್ನು ಸೃಷ್ಟಿ ಮಾಡಿದಾ ಆ ಹೆಣ್ಣಿಗೆ ಕಷ್ಟ ಬರ್ದೆ ಇರಲ್ಲಿ ಅಂತ ಒಂದು ಗಂಡನ್ನಾ ಸೃಷ್ಟಿ ಮಾಡಿದ್ದಾ