ಕಣ್ಣು



ಕಣ್ಣು ನಿನ್ನದಾದರೆ ಕಣ್ಣೀರು ನನ್ನದಾಗಿರಲಿ, ನಿನಗೆ ಏನಾದರೂ ಆದರೆ ನೋವು ನನಗಾಗಿ ಇರಲಿ, ಸಾವು ನಿನಗೆ ಬಂದರೆ ಪ್ರಾಣ ನನ್ನದು ಹೋಗಲಿ



ಇಂದು ಕಣ್ಣಲ್ಲೇ ನನ್ನ ಸೆಳೆದು ಹೃದಯದ ಬಾಗಿಲು ಬಡಿದ ಪೋರಿ ಸದ್ದಿಲ್ಲದೆ ಹೃದಯಕ್ಕೆ ಪ್ರವೇಶ ಮಾಡಿ ಪ್ರೀತಿಯನ್ನು ಆಳುತ್ತಿರುವ ಹೃದಯ ಚೋರಿ...



ನನ್ನವಳ ಅಂದವ ವರ್ಣಿಸಲು ನನ್ನ ಕಣ್ಣ ಕನ್ನಡಿಯ ಮುಂದೆ ಬೇರೊಂದು ಕನ್ನಡಿ ಬೇಕಿಲ್ಲ...




ಕಣ್ಣಲಿ ಕನಸಾಗಿ ಬಂದೆ 
ಹೃದಯದಲ್ಲಿ ನೆಲೆಯಾಗಿ ನಿಂತಿರುವೆ 
ನೀ ಎಲ್ಲೇ ಹೋದರು ನಾ ಬರುವೆ 
ನಿನ್ನ ಹಿಂದೆ ನೆರಳಿನ ಹಾಗೆ 
ಏಕೆಂದರೆ ನೀನೇ ನನ್ನ ಪ್ರಪಂಚ...


No comments:

Post a Comment

Featured post

✶⊶⊷❍ ಗಂಡು ಹೆಣ್ಣಿನ ಸೃಷ್ಟಿ ❍⊶⊷✶

  ಆ ದೇವರು ಒಂದು ಗಂಡು ಪ್ರೀತ್ಸೊಗೊಸ್ಕರ ಒಂದು ಹೆಣ್ಣನ್ನು ಸೃಷ್ಟಿ ಮಾಡಿದಾ ಆ ಹೆಣ್ಣಿಗೆ ಕಷ್ಟ ಬರ್ದೆ ಇರಲ್ಲಿ ಅಂತ ಒಂದು ಗಂಡನ್ನಾ ಸೃಷ್ಟಿ ಮಾಡಿದ್ದಾ