ನನ್ನವಳು




ಇವಳು ಹೃದಯದಿಂದ ಮಾತ್ರ ಶ್ರೀಮಂತಳು
ಇವಳು ಬರೀ ಹೃದಯದಿಂದ ಸುಂದರಳು 
ಅದಕ್ಕೆ ಇವಳು ನನ್ನ ಸ್ವೀಟ ಹಾರ್ಟಿಗೆ ಪ್ರೇಯಸಿ ಆಗಿರುವಳು



ಈ ಪ್ರಪಂಚದಲ್ಲಿ ನನ್ನವರು ಅಂತ ತುಂಬಾ ಜನ ಇದಾರೆ ಆದರೆ ನನ್ನವಳು ಅಂತ ಇರೋದು ನೀನು ಮಾತ್ರ ಕಣೆ

No comments:

Post a Comment

Featured post

✶⊶⊷❍ ಗಂಡು ಹೆಣ್ಣಿನ ಸೃಷ್ಟಿ ❍⊶⊷✶

  ಆ ದೇವರು ಒಂದು ಗಂಡು ಪ್ರೀತ್ಸೊಗೊಸ್ಕರ ಒಂದು ಹೆಣ್ಣನ್ನು ಸೃಷ್ಟಿ ಮಾಡಿದಾ ಆ ಹೆಣ್ಣಿಗೆ ಕಷ್ಟ ಬರ್ದೆ ಇರಲ್ಲಿ ಅಂತ ಒಂದು ಗಂಡನ್ನಾ ಸೃಷ್ಟಿ ಮಾಡಿದ್ದಾ