ನನ್ನ ಹೃದಯ

 
ನನ್ನ ಹೃದಯ ಪುಟ್ಟದಿರಬಹುದು ಆದ್ರೆ ಅದರ ಒಳಗೆ ಬಚ್ಚಿಟ್ಟ   ನಿನ್ನ ಪ್ರೀತಿ ಆಕಾಶಕ್ಕಿಂತ ಎತ್ತರವಾದದ್ದು





ನನಗೆ ಇನ್ನೊಂದು ಜನ್ಮ ಅಂತ ಇದ್ದರೆ 
ನನ್ನ ಬಂಗಾರನ ಹೃದಯವಾಗಿ ಜನಿಸಬೇಕು ಏಕೆಂದರೆ ಅವಾಗಾದರೂ ಒಬ್ಬರಿಂದ ಒಬ್ಬರು ದೂರ ಇರದೇ ಜೊತೆಯಾಗೇ ಇರಬಹುದು




ಮೀನು ನೀರಲ್ಲಿ ಇರುತ್ತೆ 
ನಕ್ಷತ್ರ ಆಕಾಶದಲ್ಲಿ ಇರುತ್ತೆ 
ಪ್ರೀತಿ ಹೃದಯದಲ್ಲಿ ಇರುತ್ತೆ 
ಆ ಹೃದಯದಲ್ಲಿರುವ ಪ್ರೀತಿಯು 
ಎಂದೆಂದಿಗೂ ನಿನ್ನಗಾಗಿಯೇ ಇರುತ್ತೆ




ನಿನ್ನನ್ನು ಮೆಚ್ಚಿದ ನನ್ನ ಮನಸ್ಸುಬೇರಾವ ಮನಸ್ಸನ್ನು ಒಪ್ಪುತಿಲ್ಲ ಈ ಜನ್ಮಕ್ಕೆ ನಿನ್ನನ್ನು ಬಿಟ್ಟು ನನ್ನ ಹೃದಯ ಮತ್ತೋಬ್ಬರನ್ನು ಮೆಚ್ಚುವುದಿಲ್ಲ...




ಪ್ರೀತಿಗೆ ತಲೆಬಾಗುವವಳು 
ಸ್ನೇಹಕ್ಕೆ ಬೆಲೆ ಕೊಡುವವಳು 
ಮಗುವಿನ ನಗು ನಗುವುದು 
ನನ್ನ ಹೃದಯದ ಕಂದವಳು



ಮಿತಿ ಮೀರಿದ ಪ್ರೀತಿ ನಂದೇ ಪ್ರತಿ ಸಾರಿಯೂ ಸೋತು ಬಂದೆ ಕಣ್ಣು ಒಳಗೂ ಕಾಣೋ ರೂಪ ನಿಂದೆ ವಶವಾಯಿತು ಹೃದಯ ಅಂದೆ....


No comments:

Post a Comment

Featured post

✶⊶⊷❍ ಗಂಡು ಹೆಣ್ಣಿನ ಸೃಷ್ಟಿ ❍⊶⊷✶

  ಆ ದೇವರು ಒಂದು ಗಂಡು ಪ್ರೀತ್ಸೊಗೊಸ್ಕರ ಒಂದು ಹೆಣ್ಣನ್ನು ಸೃಷ್ಟಿ ಮಾಡಿದಾ ಆ ಹೆಣ್ಣಿಗೆ ಕಷ್ಟ ಬರ್ದೆ ಇರಲ್ಲಿ ಅಂತ ಒಂದು ಗಂಡನ್ನಾ ಸೃಷ್ಟಿ ಮಾಡಿದ್ದಾ