Saturday, March 5, 2022

✶⊶⊷❍ ಗಂಡು ಹೆಣ್ಣಿನ ಸೃಷ್ಟಿ ❍⊶⊷✶

 

ಆ ದೇವರು ಒಂದು ಗಂಡು ಪ್ರೀತ್ಸೊಗೊಸ್ಕರ ಒಂದು ಹೆಣ್ಣನ್ನು ಸೃಷ್ಟಿ ಮಾಡಿದಾ ಆ ಹೆಣ್ಣಿಗೆ ಕಷ್ಟ ಬರ್ದೆ ಇರಲ್ಲಿ ಅಂತ ಒಂದು ಗಂಡನ್ನಾ ಸೃಷ್ಟಿ ಮಾಡಿದ್ದಾ

Wednesday, November 24, 2021

ıllıllı ಅದ್ದೂರಿ ಮದುವೆ ಜೀವನ ıllıllı

ಹೆಣ್ಣಿಗೆ ತಾಳಿಯನ್ನ ಎಷ್ಟು ಅದ್ದೂರಿಯಾಗಿ ಕಟ್ಟತಿಯಾ ಅನ್ನೋದ್ ಮುಖ್ಯ ಅಲ್ಲ ತಾಳಿ ಕಟ್ಟಿರೊಳನ್ನ ಎಷ್ಟು ಅದ್ದೂರಿಯಾಗಿ ನೋಡ್ಕೊತಿಯಾ ಅನ್ನೋದ್ ಮುಖ್ಯ..

★彡 ಮನಸ್ಸಿಂದ ಜೀವನಕ್ಕೆ ಒಬ್ಬರೇ ಇಷ್ಟ ಆಗೋದು 彡★

ಅಂದವನ್ನು ನೋಡಿದರೆ ದಿನಕ್ಕೊಬ್ಬರು ಇಷ್ಟ ಆಗ್ತಾರೆ ಮನಸ್ಸನ್ನು ನೋಡಿದರೆ ಜೀವನಕ್ಕೊಬ್ಬರೆ ಇಷ್ಟ ಆಗುತ್ತಾರೆ...

╰☆☆ ನಂಬಿಕೆಯ ಜೀವನ ☆☆╮

ನಿನ್ನದು ನನ್ನದು ಬರಿ ಪ್ರೀತಿಯಲ್ಲ ಕೊನೆವರೆಗೂ ಜೊತೆಗೆ ಇರ್ತೀವಿ ಅನ್ನೋ ಬಲವಾದ ನಂಬಿಕೆ...

☆ ☆ ಇಷ್ಟ ಪಟ್ಟ ಹೃದಯ ಖುಷಿಯಾಗಿರ್ಲಿ ☆☆

ಪ್ರತಿ ಪ್ರೀತ್ಸೋ ಹೃದಯವನ್ನು ಬಯಸೋದು ಒಂದೇ ನಾನು ಇಷ್ಟ ಪಟ್ಟ ಆ ಒಂದು ಹೃದಯ ಖುಷಿಯಾಗಿರ್ಲಿ ಅಂತ...

✎﹏﹏ಸಿಗಲ್ಲ ಅಂತ ಗೊತ್ತಿದ್ರೂ ನಾವು ಮೀತಿ ಇಲ್ಲದಷ್ಟು ಪ್ರೀತಿಸ್ತಿವಿ﹏﹏

ಪ್ರೀತಿಸೋ ಪ್ರತಿಯೊಂದು ಹೃದಯವು 
ತಾ ಮೆಚ್ಚಿದ ಹೃದಯದ ಜೊತೆ ಇರ 
ಬೇಕೆಂದು ಬಯಸುತ್ತದೆ. ಆದರೆ ಒಟ್ಟಾಗಿ 
ಜೀವಿಸಲು ಸಾದ್ಯವಿಲ್ಲ ಅಂತ ಗೊತ್ತಿದ್ರೂ
ನಾವು ಮೀತಿ ಇಲ್ಲದಷ್ಟು ಪ್ರೀತಿಸ್ತಿವಿ...

✴ ಹಣೆಬರಹದ ಪ್ರೀತಿ ಬರೆಯದ ಬ್ರಹ್ಮ ✴

ಹಣೆಬರಹ ಬರೆಯುವ ಬ್ರಹ್ಮ ಪ್ರೀತಿಸಿದವರ ಹೆಸರನ್ನೇ ಹಣೆಯಲ್ಲಿ ಬರೆದಿದ್ದರೆ  ಪ್ರಪಂಚದಲ್ಲಿ ಯಾವ ಪ್ರೀತಿಯು ಸೋಲುತಿರಲಿಲ್ಲ

▁ ▂ ▄ ▅ ▆ ▇ █ ಮನಸ್ಸು █ ▇ ▆ ▅ ▄ ▂ ▁

ಮನಸ್ಸು ಕೊಟ್ಟ ಮನಸ್ಸಿಗೆ 
   ಮೋಸ ಮಾಡಬೇಡಿ 
ಮನಸ್ಸು ಕೊಡಲಾರದ ಮನಸ್ಸಿಗೆ 
     ಮನಸ್ಸು ಕೊಡಬೇಡಿ
ಮನಸ್ಸನ್ನು ನಂಬಿ ಬಂದ ಮನಸ್ಸಿಗೆ 
     ನೋವು ಕೊಡಬೇಡಿ....

•---» ಸ್ವಾರ್ಥ ಮತ್ತು ನಿಜವಾದ ಪ್ರೀತಿ «---•

ನಾವು ಪ್ರೀತಿಸೊವವರು ನಮ್ಮನ್ನಾ  ಪ್ರೀತಿಸಿದರೆ ಮಾತ್ರ ಅವರು ಚೆನ್ನಾಗಿರಲ್ಲಿ ಅನ್ನೋದು ಸ್ವಾರ್ಥ ಅವರು ಯಾರನೇ ಪ್ರೀತಿಸಿದರು ಅವರ ಜೊತೆನೇ ಚೆನ್ನಾಗಿರಲ್ಲಿ ಅನ್ನೋದು ನಿಜವಾದ ಪ್ರೀತಿ....

▀▄ ಪ್ರೀತಿಯಲ್ಲಿ ಅದೃಷ್ಟವಂತರು ▄▀

ಕೆಲವರು ತುಂಬಾ ಅದ್ರೂಷ್ಟವಂತ್ರು ನೂರು ನೋವು ಕೊಟ್ರೂ ಅವರಿಗೆ ತುಂಬಾ ಪ್ರೀತಿ ಸಿಗುತ್ತೆ,ಇನ್ನೂ ಕೆಲವರು ದುರಾದ್ರುಷ್ಟವಂತ್ರು ಜೀವನವಿಡೀ ಪ್ರೀತಿ ಕೊಟ್ರು ಅವರಿಗೆ ಸಿಗೋದು ನೋವು ಮಾತ್ರ...

ıllıllı ಜೀವನ ನಡೆಸಲು ಮತ್ತು ಜೀವನ ಬಿಡಲು ಪ್ರೀತಿಯೇ ಕಾರಣ ıllıllı

 

ಕೆಲವೊಮ್ಮೆ ಜೀವನವನ್ನು ನಡೆಸಲು ಪ್ರೀತಿ  ಕಾರಣವಾಗುತ್ತದೆ.  
ಮತ್ತು ಕೆಲವೊಮ್ಮೆ ಪ್ರೀತಿ ಜೀವನವನ್ನು ಬಿಡಲು ಕಾರಣವಾಗಿದೆ.....

Featured post

✶⊶⊷❍ ಗಂಡು ಹೆಣ್ಣಿನ ಸೃಷ್ಟಿ ❍⊶⊷✶

  ಆ ದೇವರು ಒಂದು ಗಂಡು ಪ್ರೀತ್ಸೊಗೊಸ್ಕರ ಒಂದು ಹೆಣ್ಣನ್ನು ಸೃಷ್ಟಿ ಮಾಡಿದಾ ಆ ಹೆಣ್ಣಿಗೆ ಕಷ್ಟ ಬರ್ದೆ ಇರಲ್ಲಿ ಅಂತ ಒಂದು ಗಂಡನ್ನಾ ಸೃಷ್ಟಿ ಮಾಡಿದ್ದಾ